ಆ.30ರಂದು ಮೈಸೂರಿನಲ್ಲಿ ಗೃಹಲಕ್ಷ್ಮೀಗೆ ಚಾಲನೆ: ಪೂರ್ವ ಸಿದ್ಧತೆ ವೀಕ್ಷಿಸಿದ ಲಕ್ಷ್ಮಿ ಹೆಬ್ಬಾಳ್ಕರ್
ಮೈಸೂರು:- ಆ.30 ರಂದು ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ ``ಗೃಹಲಕ್ಷ್ಮೀ''…
ರಾಜ್ಯ’ಘರ್ ವಾಪ್ಸಿ’ಯ ಪಿತಾಮಹ ಕಾಂಗ್ರೆಸ್: ಎಚ್ಡಿಕೆ
ಬೆಂಗಳೂರು: ‘ವರ್ಗಾವಣೆಗಾಗಿ ಕಾಸು’ ಮತ್ತು ‘ಟೆಂಡರ್ ಕಮಿಷನ್’ ಹಗರಣಗಳನ್ನು ಮರೆಮಾಚಲು ಕಾಂಗ್ರೆಸ್ ಪಕ್ಷ ‘ಘರ್ ವಾಪ್ಸಿ’…
ಪುಟ್ಟರಾಜುಗೆ `ಕೈ’ ನಾಯಕರಿಂದ ಗಾಳ
ಮಂಡ್ಯ: ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಮುಂಬರುವ ಲೋಕಸಭಾ ಚುನಾವಣೆಯನ್ನು ಟಾರ್ಗೆಟ್ ಮಾಡಿದ್ದು, ಆಪರೇಷನ್ ಹಸ್ತಕ್ಕೆ ಕೈ…
ಗ್ಯಾರಂಟಿಗಳಿಗೆ ಹಣ ಹೊಂದಿಸಲು ಪರದಾಟ: ದೇವಾಲಯಗಳ ಜೀರ್ಣೋದ್ದಾರ ಅನುದಾನಗಳಿಗೆ ತಡೆ
ಬೆಂಗಳೂರು: ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಭಾರೀ ಕಸರತ್ತು ನಡೆಸುತ್ತಿರುವ ಸರ್ಕಾರ ಇದೀಗ ರಾಜ್ಯದ…
ಕಾಂಗ್ರೆಸ್ ಸರ್ಕಾರದಷ್ಟು ಭ್ರಷ್ಟ ಸರ್ಕಾರ ನಾನೆಂದೂ ನೋಡಿಲ್ಲ: ಬಿ.ವೈ.ವಿಜಯೇಂದ್ರ
ಶಿವಮೊಗ್ಗ : ಕಾಂಗ್ರೆಸ್ ಪಕ್ಷದ ಸರ್ಕಾರದಷ್ಟು ಭ್ರಷ್ಟ ಸರ್ಕಾರವನ್ನು ನಾನೆಂದೂ ನೋಡಿಲ್ಲ. ಸರ್ಕಾರ ಬಂದು ಕೇವಲ…
`ಶಕ್ತಿ ಯೋಜನೆ’ ರದ್ದಾಗಲ್ಲ: ನಾನೇ ಗ್ಯಾರೆಂಟಿ ಸಿದ್ದರಾಮಯ್ಯ
ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ `ಶಕ್ತಿ ಯೋಜನೆ' ರದ್ದಾಗಲಿದೆ ಎಂಬ ಸುದ್ದಿ…
ಹೆಚ್ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಡಿಕೆ ಸುರೇಶ್
ಬೆಂಗಳೂರು: ಆರೋಪ ಮಾಡಿ ಓಡಿಹೋಗುವ ಬಹಳ ಮಂದಿಯನ್ನು ನಾನು ನೋಡಿದ್ದೇನೆ ಎಂದು ಸಂಸದ ಡಿಕೆ ಸುರೇಶ್…
ಕಾಂಗ್ರೆಸ್ ಭ್ರಷ್ಟಾಚಾರದ ನಾಟಕಕ್ಕೂ ಶೀಘ್ರ ತೆರೆ: ಎಚ್ಡಿಕೆ
ಬೆಂಗಳೂರು: ಪ್ಯಾನ್ ಇಂಡಿಯಾ ಸಿನಿಮಾಗಳಂತೆ ರಾಜ್ಯ ಸರ್ಕಾರದ ಲಂಚಾವತಾರವೂ ಹಲವು ಭಾಗಗಳಾಗಿ ತೆರೆದುಕೊಳ್ಳುತ್ತಿದೆ. ಪ್ರತಿ ಚಿತ್ರಕ್ಕೂ…
ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಭಾರತದ 77ನೇ ಸ್ವಾತಂತ್ರೊ÷್ಯÃತ್ಸವದ ಸುಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಶುಭಾಶಯಗಳನ್ನು ತಿಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ…