ಜನರಲ್ ತಿಮ್ಮಯ್ಯ ಪ್ರತಿಮೆಗೆ ಗುದ್ದಿದ ಕೆಎಸ್ ಆರ್ ಟಿಸಿ ಬಸ್: ನೆಲಕ್ಕುರುಳಿದ ಪ್ರತಿಮೆ
ಕೊಡಗು:- ಕೊಡಗಿನ ವೀರ, ಭಾರತೀಯ ಸೈನ್ಯದ ಭೂ ಸೇನೆಯ ದಂಡನಾಯಕರಾಗಿದ್ದ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತಕ್ಕೆ…
ಹೈವೇಯಲ್ಲಿ ಗುಡ್ಡ ಕುಸಿತ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮಡಿಕೇರಿ – ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ…
ಕೊಡಗು ಜಿಲ್ಲೆಯಲ್ಲಿ ಮುಂಗಾರು ಜೋರು: ಶಾಲೆಗಳಿಗೆ ನಾಳೆಯೂ ರಜೆ ಘೋಷಣೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರವೂ ಮಳೆಯ ತೀವ್ರತೆ ಮುಂದುವರೆದಿದೆ. ಮಳೆ ಸುರಿಯುತ್ತಿರುವ ಹಿನ್ನೆಲೆ ಜಿಲ್ಲೆಯ ಅಂಗನವಾಡಿ,…
ಭಾರೀ ಮಳೆ: ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತ
ಕೊಡಗು:- ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಳ್ಳ- ಕೊಳ್ಳ ನದಿಗಳೆಲ್ಲ ತುಂಬಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ನದಿ…
ಹಾರಂಗಿ, ಕಾವೇರಿ ನದಿ ಪಾತ್ರದಲ್ಲಿರುವ ಜನರಿಗೆ ಎಚ್ಚರಿಕೆ
ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುತ್ತದೆ. ಹವಾಮಾನ ಇಲಾಖೆಯ…
ಬಿಲ್ನಲ್ಲಿ ವ್ಯತ್ಯಾಸ, ವಿದ್ಯುತ್ ಬಿಲ್ ಕಲೆಕ್ಟರ್ಗೆ ಚಾಕು ಇರಿತ
ಕೊಡಗು: ವಿದ್ಯುತ್ ಬಿಲ್ನಲ್ಲಿ ವ್ಯತ್ಯಾಸ ಬಂದ ಹಿನ್ನೆಲೆ ಮಾತಿನ ಚಕಮಕಿ ನಡೆದು ಬಿಲ್ ಕಲೆಕ್ಟರ್ಗೆ ಚಾಕುವಿನಿಂದ…
ಮಡಿಕೇರಿಯಲ್ಲಿ ಅಬ್ಬರಿಸಿದ ಪುನರ್ವಸು ಮಳೆ
ಮಡಿಕೇರಿ: ದುರ್ಬಲಗೊಂಡಿದ್ದ ಮುಂಗಾರು ಕೊಡಗಿನಲ್ಲಿ ಚೇತರಿಕೆ ಕಂಡಿದೆ. ಜೂನ್ ತಿಂಗಳಿನಲ್ಲಿಯೇ ಭಾರಿ ಮಳೆಯೊಂದಿಗೆ ಮುಂಗಾರಿಗೆ ಮುನ್ನುಡಿ…
ದ್ವಿಚಕ್ರ ವಾಹನಗಳ ಡಿಕ್ಕಿ: ಯುವತಿ ಸಾವು
ಮಡಿಕೇರಿ: ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಕುಶಾಲನಗರದಲ್ಲಿ ನಡೆದಿದೆ.…
ಲಾರಿಗೆ ಜಲ್ಲಿ ಲೋಡ್ ಮಾಡಲು ನಿರಾಕರಣೆ: ಕ್ರಷರ್ ಮ್ಯಾನೇಜರ್ ಮೇಲೆ ಹಲ್ಲೆ
ವರದಿ : ಸುಚಿತ್ರ ಗೌಡ ಸಕಲೇಶಪುರ : ಬಾಕಿ ಕೊಡಬೇಕಿದ್ದ ಹಣ ನೀಡದಿದ್ದಕ್ಕೆ ಲಾರಿಗೆ ಜಲ್ಲಿ…